ನಾಯ್ಕಸ್ ಎ ಟು ಝೆಡ್ ಗೆ ಸುಸ್ವಾಗತ

ಸ್ನೇಹಿತರೆ,
ನಾಯ್ಕ್ಸ್ ಎ ಟು ಝೆಡ್ ಗೆ ನಿಮಗೆಲ್ಲ ಸ್ವಾಗತ.

ನಾನು ಹುಟ್ಟಿದ್ದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ,ಯ  ಒಂದು ಸಣ್ಣ ಊರು ಕೋಡ್ಕಣಿ ಯಲ್ಲಿ. ನಮ್ಮೂರ ಪಕ್ಕದಲ್ಲೇ  ಅಘನಾಶಿನಿ ನದಿ ಹರಿದು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ. ಈ ಕಡೆ ಯಾಣ, ಆ ಕಡೆ ಗೋಕರ್ಣ.
ಈಗ ನಾನಿರುವದು ಮಹಾನಗರಿ ಬೆಂಗಳೊರಿನಲ್ಲಿ, ಕಂಪ್ಯೂಟರ್ ಇಂಜಿನಿಯರ್ ಅ೦ತ.
ಈ  ಬ್ಲಾಗ್ ನಲ್ಲಿ ನೀವು ಈ ಜಗದ ಎಲ್ಲ ಅಗತ್ಯ ಮತ್ತು ಆಕರ್ಷಕ ವಿಷಯಗಳ ಬಗ್ಗೆ ಓದಬಹುದು. ಅವು ಯಾವುದಾದರು ಆಗಬಹುದು - ಕಂಪ್ಯೂಟರ್ ಗಳ ಬಗ್ಗೆ , ಮೊಬಯ್ಲಗಳ  ಬಗ್ಗೆ, ಇಂಟರ್ನೆಟ್ ಬಗ್ಗೆ , ಗಿಡಗಳ ಬಗ್ಗೆ, ಸ್ಪೇಸ್ (space) ಬಗ್ಗೆ- ನಮಗೆ ಆಕಾಶವೇ ಪರಿಮಿತಿ!.
ಹಾಗೆಯೇ  ಎಲ್ಲ ಬರಹ ಗಳು  ಸತ್ವಯುತವೂ, ಸತ್ಯವೂ, ಗುರುತರವೊ ಆಗಿರಲೇಬೇಕೆಂಬುದು ನನ್ನ ಹಂಬಲ.
ಮತ್ತೇಕೆ ತಡ!
ಬನ್ನಿ ಇನ್ನೊಮ್ಮೆ ಈ ಜಗತ್ತನ್ನು ಅರಿಯೋಣ.

ಮೋಹನ ನಾಯ್ಕ

ಕಾಮೆಂಟ್‌ಗಳು