ಧೂಮ ಪಾನಿಗಳೆ 2020 ರ ನಂತರ ಏನು ಸೇದ್ತಿರಾ......

 ಧೂಮ ಪಾನಿಗಳೆ 2020 ರ ನಂತರ ಏನು ಸೇದ್ತಿರಾ......

 ಮಂಡ್ಯ ದಲ್ಲಿ ನಡೆದ ತಂಬಾಕು ಮಂಡಳಿ ಯ ಸಭೆ ಯಲ್ಲಿ ಈ ಕುರಿತು  ತಂಬಾಕು ಬೆಳೆಗಾರರ ಜೊತೆ ಚರ್ಚೆ ನಡೆಸಲಾಯಿತು. ಇದು WHO ನೀತಿಗೆ ಅನುಸಾರ  ನಡೆಯಲು ಮಾಡ ಬೇಕಾಗುವ ಯೋಜನೆ ಗಳ  ಚರ್ಚೆ ಗಾಗಿ ನಡೆದ  ಪ್ರಾರಂಬಿಕ ಸಭೆ ಯಾಗಿತ್ತು . (ಕರ್ನಾಟಕ ಮತ್ತು ಅಂದ್ರಪ್ರದೇಶ ಭಾರತ ದ ಮುಖ್ಯ  ಬೆಳೆಗಾರ ರಾಜ್ಯಗಳು)

ಈ ಗ ಪ್ರಶ್ನೆ  ಇರೋದು ಧೂಮಪಾನಿಗಳ  ಕಥೆ ಏನು .....?  2020 ರ ನಂತರ ತಂಬಾಕನ್ನು  ಕೇವಲ ಔಷಧ ಕ್ಕಾಗಿ ಮಾತ್ರ ಬೆಳೆಯಲಾಗುವದು. (ಆಫಿಮಿನ ತರಹ ...brown  sugar  ....). ಧೂಮಪಾನಿಗಳು e -ಸಿಗರೆಟ್ ಗಳನ್ನು  ಸೇದಬಹುದೇನೋ....ಆದರಲ್ಲಿ ಶುದ್ಧ ವಾದ ನಿಕೋಟಿನ್ ಇರುತ್ತದೆ .

ಸಿಗರೆಟ್ ಸೇದುವವರಿಗೆ ಈಗ ನಾವು ಹೀಗೆ ಹೇಳಬಹುದು........ "ನೀವು ಎಷ್ಟು ದಿನ ಸೇದ್ತೀರಿ  ಅಂತ ನಾನೂ  ನೋಡ್ತೀನಿ ......"

ಧೂಮಪಾನಿಗಳು ಆದಷ್ಟು ಬೇಗ ಈ  ನಿಜವನ್ನು ಅರಿತರೆ ಅವರಿಗೂ, ನಮ್ಮ ದೇಶಕ್ಕೂ ಒಳ್ಳೆಯದು ......



ಕಾಮೆಂಟ್‌ಗಳು